This video embed source from YouTube and uploaded by ಸುದ್ದಿ ಸಂಚಾರ on YouTube.

indo international premier kabaddi league first match highlightsಇಂಡೋ ಇಂಟರ್ನ್ಯಾಷನಲ್ ಪ್ರೀಮಿಯರ್ ಕಬಡ್ಡಿ

  • About
  • Download Video
  • Embed Video
  • Comments
Description:

ಪೂರ್ವದಲ್ಲಿ ತಮ್ಮೆಲ್ಲರಿಗೂ ತಿಳಿಯುವಂತೆ ಪ್ರೊ ಕಬಡ್ಡಿ ಮಾದರಿಯಂತೆ ಇಂಡೋ ಇಂಟರ್ನಾಷನಲ್ ಕಬಡ್ಡಿ ಪ್ರೀಮಿಯರ್ ಲೀಗ್ ಶುಭಾರಂಭವಾಗಿದೆ ಎಲ್ಲರಿಗೂ ಸಂತಸದ ಸುದ್ದಿ.ಇದು ಪ್ರಥಮ ಆವೃತ್ತಿಯ ಸರಣಿಯಾಗಿದೆ ಈ ಸರಣಿಯಲ್ಲಿ ಎಂಟು ತಂಡಗಳು ಸೇರಿ ನಲವತ್ತು ಏಳು ಪಂದ್ಯಗಳು ಆಟವಾಡುವುದರ ಮೂಲಕ ಸರಣಿ.ಈ ಸರಣಿಯಲ್ಲಿ ದೇಶೀಯ ಅನೇಕ ತಂಡಗಳು ಅನೇಕ ಮಾಲೀಕರ ಹರಾಜಿನ ಮೂಲಕ ಆಯ್ಕೆ ಮಾಡಿಕೊಂಡು ತಂಡದ ಆಟಗಾರರನ್ನು ಆಯ್ಕೆ ಮಾಡಿದರು.ಈ ಆವೃತ್ತಿಯು ಸುಮಾರು ಇಪ್ಪತ್ತು ದಿನಗಳವರೆಗೆ ನಡೆಯುವ ಒಂದು ಮಹಾ ಕಬಡ್ಡಿ ಸಮರವಾಗಿದೆ.ಈ ಆವೃತ್ತಿಯ ಶುಭಾರಂಭ ಪಂದ್ಯದಲ್ಲಿ ಪುಣೆ ಜೊತೆ ಹರಿಯಾಣ ತಂಡವು ಆಟಕ್ಕಿಳಿಯಿತು ಈ ಪಂದ್ಯದಲ್ಲಿ ಪುಣೆ ತಂಡವು ಹರಿಯಾಣ ವಿರುದ್ಧ ಒಂಬತ್ತು ಅಂಕಗಳಿಂದ ಜಯ ಸಾಧಿಸಿತ್ತು.ಈ ಇಂಡೋ ಇಂಟರ್ನ್ಯಾಷನಲ್ ಪ್ರೀಮಿಯರ್ ಲೀಗ್ ಆವೃತ್ತಿಯ ಶುಭಾರಂಭವನ್ನು ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಅವರು ಶುಭಾರಂಭ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದರು.ಉದ್ಘಾಟನೆ ಸಮಯದಲ್ಲಿ ಹೆಚ್ಚಿನ ಅಭಿಮಾನಿಗಳು ಇಲ್ಲದಿದ್ದರೂ ಕೂಡ ಈ ಆವೃತ್ತಿಯು ಜನಪ್ರಿಯತೆ ಗಳಿಸುವ ಒಂದು ಆಟವಾಗಿದೆ.ಈ ಆವೃತ್ತಿಯ ಪ್ರೊ ಕಬಡ್ಡಿ ಯಂತೆ ಹೆಚ್ಚಿನ ಆಕರ್ಷಣೆ ಹಾಗೂ ಜನಪ್ರಿಯತೆ ಗಳಿಸದಿದ್ದರೂ ಕೂಡ ಅದರ ಒಂದು ಪರ್ಯಾಯವಾಗಿ ಹುಟ್ಟಿರುವ ಕಬಡ್ಡಿ ಆಟವಾಗಿದೆ.ಈ ಪಂದ್ಯದಲ್ಲಿ ಪ್ರೊ ಕಬಡ್ಡಿಯಂತೆ ಆಟವಾಡುವ ವಿಧಾನ ಭಿನ್ನವಾಗಿದೆ.ಅದು ಹೇಗೆಂದರೆ ಹತ್ತು ನಿಮಿಷಗಳ ಒಂದು ಕ್ವಾಟರ್ ವಂತೆ ಆಡುವ ಕ್ರಿಯೆಯಾಗಿದೆ.ಮುಂಬರುವ ಹೆಚ್ಚಿನ ಕಬಡ್ಡಿ ಆಟಗಳ ಮಾಹಿತಿಗಾಗಿ ನಮ್ಮ ಚಾನೆಲ್ನ್ನು ಹಿಂಬಾಲಿಸಿ .
indo international premier kabaddi league first match highlightsಇಂಡೋ ಇಂಟರ್ನ್ಯಾಷನಲ್ ಪ್ರೀಮಿಯರ್ ಕಬಡ್ಡಿ
Uploaded on YouTube by ಸುದ್ದಿ ಸಂಚಾರ

endo international premiere kabaddi league,premier league first match highlights,pune vs haryana premier match,ಬಂಡಾಯ ಕಬಡ್ಡಿ ಲೀಗ್,iipkl series,sehwag inauguration league,first match in pune,pune won the match,pune 9 runs distance win,indo kabaddi,pro kabaddi

Download This Video:

Embed this

Related Videos

pro kabaddi season 7 team wise highest auction amount kabaddi players/ಆವೃತ್ತಿ ೭ ಗರಿಷ್ಠ ಹಣಪಡೆದ ಪಟುಗಳು
pro kabaddi season 7 team wise highest auction amount kabaddi players/ಆವೃತ್ತಿ ೭ ಗರಿಷ್ಠ ಹಣಪಡೆದ ಪಟುಗಳು

by ಸುದ್...

ಪ್ರೊ ಕಬಡ್ಡಿಯು ಭಾರತದಲ್ಲಿ ಪ್ರತಿ ವರ್ಷ ವರ್ಷದಲ್ಲಿ ಒಂದು ಬಾರಿ ಆಟವಾಡುವ ಒಂದು ಸರಣಿಯಾಗಿದೆ. ಈ ಸರಣಿಯಲ್ಲಿ ಅನೇಕ ತಂಡಗಳು ಭಾಗವಹಿಸಿ ತಂಡಗಳಲ್ಲಿ ಆಟಗಾರರನ್ನು ಹರಾಜಿನ ಮೂಲಕ ಆಯ್ಕೆ ಮಾಡಲಾಗುತ್ತದೆ.ಈ ಹರಾಜಿನ ಮಾಲೀಕತ್ವವೂ ಅನೇಕ ಕಂಪೆನಿಗಳ ಮಾಲೀಕರು ಹಾಗೂ ಚಿತ್ರರಂಗದ ಖ್ಯಾತ ಉದ್ಯಮಿಗಳು ಇನ್ನಿತರ ಸಾಹುಕಾರರು ಫ್ರಾಂಚೈಸಿಗಳು ಪಡೆದಿರುತ್ತಾರೆ.ಪ್ರೋ ಕಬಡ್ಡಿ ಸೀಸನ್ ೭ ರಲ್ಲಿ ಹನ್ನೆರಡು ತಂಡಗಳು ಭಾಗವಹಿಸಿ ಅನೇಕರ ಒಂದು ಹರಾಜಿನ ಮೂಲಕ ಅನೇಕ ಆಟಗಾರರನ್ನು ಲಕ್ಷಾನುಗಟ್ಟಲೆ ಹಣ ಪಡೆದುಕೊಂಡು ಖರೀದಿ ಮಾಡಿರುತ್ತಾರೆ.ಪ್ರೋ ಕಬಡ್ಡಿ ಸೀಸನ್ ಏಳರಲ್ಲಿ ಟೈಟನ್ಸ್ ತಂಡದ ಸಿದ್ಧಾರ್ಥ ದೇಸಾಯಿ ಅವರು ಎಲ್ಲ ಆಟಗಾರರಿಗಿಂತ ಒಂದು ಕೋಟಿ ನಲವತ್ತೈದು ಲಕ್ಷಕ್ಕೆ ಹರಾಜಿನ ಮೂಲಕ ಆಯ್ಕೆಯಾಗಿರುತ್ತಾರೆ.ಸಿದ್ಧಾರ್ಥ ದೇಸಾಯಿ ಅವರ ಹರಾಜಿನ ಹಣವೇ ಈ ಪ್ರೊ ಕಬಡ್ಡಿ ಸೀಸನ್ ಸೆವನ್ ಸರಣಿಯ ಅತ್ಯಧಿಕ ಹರಾಜಿನ ಮೊತ್ತವಾಗಿದೆ.ಇದೇ ಸರಣಿಯ ಟೈಟನ್ಸ್ ತೆಲುಗು ತಂಡದಲ್ಲಿ ಸಿದ್ಧಾರ್ಥ ದೇಸಾಯಿ ಇವರು ತಮ್ಮ ಸೂರಜ್ ದೇಸಾಯಿ ಕೇವಲ ಹತ್ತು ಲಕ್ಷಕ್ಕೆ ಆಯ್ಕೆಯಾಗಿದ್ದಾರೆ.ಇನ್ನೂ ಅನೇಕ ಕ್ರೀಡೆಯ ಮಾಹಿತಿಗಾಗಿ ಹಾಗೂ ವಿಚಾರಕ್ಕಾಗಿ ನಮ್ಮ ಸುದ್ದಿ ಸಂಚಾರ ಚಾನೆಲ್ ಮಾಡಿಕೊಳ್ಳಿ.

PRO KABADDI RIDER PAWAN SHEHRAWAT BIOGRAPHY/ ಕಬಡ್ಡಿ ರೈಡರ್ ಪವನ ಶೆರಾವತ್ ಜೀವನ ಚರಿತ್ರೆ
PRO KABADDI RIDER PAWAN SHEHRAWAT BIOGRAPHY/ ಕಬಡ್ಡಿ ರೈಡರ್ ಪವನ ಶೆರಾವತ್ ಜೀವನ ಚರಿತ್ರೆ

by ಸುದ್...

ಭಾರತದಲ್ಲಿ ಕ್ರೀಡಾ ಲೋಕದ ವಿಸ್ತೀರ್ಣ ಬಹು ದೊಡ್ಡದಾಗಿದೆ.ಕ್ರೀಡೆಗಳು ಮ‍ನುಷ್ಯನ ಮನೋರಂಜನೆಯ ಸಾಧನ.ಅದರಲ್ಲೂ ಇಂದು ದೇಶಿಯ ಆಟವಾದ ಕಬಡ್ಡಿ ಕೂಡ ಬಹು ಜನರ ಭಾರತ ಅಲ್ಲದೆ ವಿದೇಶಿಯರು ಮೆಚ್ಚುಗೆಗೆ ಪಾತ್ರವಾಗಿದೆ. ೬ ನೇ ಆವೃತ್ತಿಯಲ್ಲಿ ಜಾಗುರತೆಯಿಂದ ರೈಡ ಮಾಡಿರುವ ಪವನ ಶೆರಾವತ್ ರು ಮೂಲತ ದೆಹಲಿಯಲ್ಲಿ ಜನಿಸಿ ಬಾಲ್ಯದಿಂದಲು ಆಡುತ್ತಾ ಈ ಆವೃತ್ತಿಯಲ್ಲಿ ಬುಲ್ಸ್ ತಂಡವು ಗೆಲ್ಲುವಲ್ಲಿ ಮಹತ್ವದ ಪಾತ್ರ ಇವರದಾಗಿದೆ.

pro kabaddi season 7 bangalore bulls full squads 2019/ಪ್ರೋ ಕಬಡ್ಡಿ  ೭ನೇ ಆವೃತ್ತಿಯ ಬುಲ್ಸ ಬಳಗದ ಗೂಳಿಗಳು
pro kabaddi season 7 bangalore bulls full squads 2019/ಪ್ರೋ ಕಬಡ್ಡಿ ೭ನೇ ಆವೃತ್ತಿಯ ಬುಲ್ಸ ಬಳಗದ ಗೂಳಿಗಳು

by ಸುದ್...

ಪ್ರತಿ ವರ್ಷ ಆಡುವಂತೆ ಈ ವರ್ಷ ಏಳನೇ ಪ್ರೊ ಕಬಡ್ಡಿಯ ಭಾರತದಲ್ಲಿ ಅತ್ಯಾಧುನಿಕ ಜನಮನ್ನಣೆ ಹಾಗೂ ಪ್ರೇಕ್ಷಕರ ಮನ ಸೆಳೆಯುವ ಜೊತೆ ಆಟವಾಡುವಿದಾಗಿದೆ.ಬೆಂಗಳೂರು ಬುಲ್ಸ್ ತಂಡದ ವಿಶೇಷವೇನೆಂದರೆ ಕಳೆದ ಆರನೇ ಆವೃತ್ತಿಯಲ್ಲಿ ಬುಲ್ಸ್ ತಂಡವು ಎದುರಾಳಿಗಳ ತಂಡವನ್ನು ಮಣಿಸಿ ವಿಜಯ ಸಾಧಿಸಿ ಚಾಂಪಿಯನ್ ಪಟ್ಟ ಧರಿಸಿತು.ಬುಲ್ಸ್ ತಂಡದಲ್ಲಿ ಬಿಸಿ ರಮೇಶ್ ಅವರ ಕೋಚ್ ಆಧಾರಿತವಾಗಿ ಕಳೆದ ಆರನೇ ಆವೃತ್ತಿಯಲ್ಲಿ ಅನೇಕ ಬಲಿಷ್ಠ ರೇಡರ್ ಹಾಗೂ ಡಿಫೆಂಡರ್ ಆಲ್ರೌಂಡ್ ಗಳ ಮೂಲಕ ಬೆಂಗಳೂರು ಬುಲ್ಸ್ ತಂಡವು ವಿಜಯ ಸಾಧಿಸಿ ಕಬಡ್ಡಿಯ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆಯಲಾಗಿದೆ. ಹಾಗೆಯೇ ಬುಲ್ಸ್ ತಂಡವು ಏಳನೇ ಆವೃತ್ತಿಯಲ್ಲಿ ಕೂಡ ಅನೇಕ ಸಾಹಸ ಆಟಗಾರರನ್ನು ಒಳಗೊಂಡ ಈ ವರ್ಷವೂ ಕೂಡ ಚಾಂಪಿಯನ್ ಪಟ್ಟ ಧರಿಸುವ ಅಭಿಲಾಸೆ ಹೊಂದಿದ್ದಾರೆ.ಬುಲ್ಸ್ ತಂಡದಲ್ಲಿ ಅನೇಕ ಅನುಭವಿ ಆಟಗಾರರನ್ನು ಒಳಗೊಂಡಿದೆ ಅದರಲ್ಲಿ ರೋಹಿತ್ ಕುಮಾರ್ ನಾಯಕತ್ವವು ತುಂಬಾ ಚಾಣಾಕ್ಷತನದಿಂದ ಮುಂದುವರಿಯುತ್ತದೆ ಅಲ್ಲದೆ ಕಳೆದ ಆವೃತ್ತಿಯಲ್ಲಿ ಬೆಂಗಳೂರು ತಂಡವು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪವನ್ ಕುಮಾರ್ ಶೆರಾವತ್ ಆಟ ಅವಿಸ್ಮರಣೀಯ ಅದರಂತೆ ಏಳನೇ ಆವೃತ್ತಿಯಲ್ಲಿ ಕೂಡ ಅವರ ಆಟ ಮುಂದುವರೆಸುವ ಅಭಿಪ್ರಾಯ ಹೊಂದಿದ್ದಾರೆ.ಬುಲ್ಸ್ ತಂಡದಲ್ಲಿ ಅನೇಕ ಆಟಗಾರರನ್ನು ಒಳಗೊಂಡ ಸಂಘಟನಾ ಒಂದು ವಿಧಾನದಿಂದ ಆಡುವ ತಂಡವಾಗಿದೆ.ಹೆಚ್ಚಿನ ಕ್ರೀಡಾ ಮಾಹಿತಿಗಾಗಿ ನಮ್ಮ ಚಾನೆಲ್ ಅನ್ನು ಅನುಸರಿಸಿ.

Pro Kabaddi 2018 FINAL Bengaluru Bulls Vs Gujarat Fortunegiants Match Highlight HINDI
Pro Kabaddi 2018 FINAL Bengaluru Bulls Vs Gujarat Fortunegiants Match Highlight HINDI

by Sports India...

Courtesy - Star Sports VIVO Pro Kabaddi league 2018: FINAL – Bengaluru Bulls vs Gujarat Fortunegiants | 5th January 2019, Match Highlight in Hindi Pawan Sehrawat produced a raiding masterclass to lead Bengaluru Bulls to their maiden title as they were crowned champions of Vivo Pro Kabaddi League season 6. Sehrawat scored 22 raid points as Bengaluru Bulls beat Gujarat Fortunegiants 38-33 in a thrilling final in front of a packed house in Mumbai. Sehrawat singlehandedly led Bulls to the title as he turned the match around in the second half with a terrific performance. Gujarat Fortunegiants were in the match till the last five minutes and fought really hard but couldn’t contain Sehrawat. Sachin got a super 10 for Gujarat Fortunegiants but just fell short to lead his team to the title. Results: FINAL - Bengaluru Bulls vs Gujarat Fortunegiants Join us on discord: https://discord.gg/uGW58ge ------------------------------------------------------------------------------- Pro Kabaddi League Season 6 highlights, PKL 2018, Kabaddi, Pro Kabaddi 2018, pro kabaddi 2018 highlights -------------------------------------------------------------------------- About Sports India Live (SportsIndiaLive.com) Sports India Live (SIL) is Indian Sports website, where Indian Sports fan gets engaged with latest Indian Sports happening. Website: http://www.sportsindialive.com Facebook: https://www.facebook.com/SportsIndiaLive Youtube: https://www.youtube.com/channel/UCHfD6a-AotcocBlWo0gAKoQ #PKL2018, #VivoProKabaddi, #AHMvUP,

pro kabaddi 7 season no karnataka players in bangalore bulls team/ಕಬಡ್ಡಿ ೭ ನೆ ಆವೃತ್ತಿಯಲ್ಲಿಕನ್ನಡಿಗರಲ್
pro kabaddi 7 season no karnataka players in bangalore bulls team/ಕಬಡ್ಡಿ ೭ ನೆ ಆವೃತ್ತಿಯಲ್ಲಿಕನ್ನಡಿಗರಲ್

by ಸುದ್...

ಕಬಡ್ಡಿ ಆಟವೂ ಭಾರತದ ಚರಿತ್ರೆಯಲ್ಲಿ ಸಾಂಪ್ರದಾಯಿಕ ಒಂದು ಪ್ರಮುಖವಾದ ಆಟವಾಗಿದೆ. ಹಾಗೂ ಇಂದಿನ ದಿನಮಾನಗಳಲ್ಲಿ ಕೂಡ ಇದರ ಜನಪ್ರೀತಿ ರಾಜ್ಯದ ಹಾಗೂ ದೇಶೀಯ ಅನೇಕ ಜನರ ಗಮನ ಸೆಳೆಯುವುದಲ್ಲದೆ ಮಹತ್ವದ ಒಂದು ಸಾಧನವಾಗಿದೆ.ಈ ಕಬಡ್ಡಿ ಆಟವೂ ದೇಶದ ಒಂದು ಪ್ರತಿ ವರ್ಷ ಆಡುವ ಆಟವಾಗಿದೆ ಹಾಗೂ ಆಟದ ಮುಂಚಿತವಾಗಿ ಆಟಗಾರರ ಒಂದು ಹರಾಜು ಪ್ರಕ್ರಿಯೆ ಬಹು ಜಿದ್ದಾಜಿದ್ದಿನ ಯೋಜನೆಯಿಂದ ಕೂಡಿರುತ್ತದೆ.ಹಾಗೂ ಎರಡು ಸಾವಿರ ಹತ್ತೊಂಬತ್ತು ವರ್ಷದ ಬೆಂಗಳೂರು ಬುಲ್ಸ್ ಕರ್ನಾಟಕ ತಂಡದಲ್ಲಿ ಕನ್ನಡಿಗರಿಲ್ಲದ ಕನ್ನಡಿಗರಿಗೆ ಬಹು ನಿರಾಶೆ ಮೂಡಿಸಿದೆ ಅಲ್ಲದೆ ಕರ್ನಾಟಕದ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲಿಯೂ ಕೂಡ ಕನ್ನಡಿಗರಿಲ್ಲ.ಇದರಿಂದ ರಾಜ್ಯದ ತಂಡದ ಆಟಗಾರರಿಗೆ ಹಾಗೂ ರಾಜ್ಯದ ವಿಷಯಕ್ಕೆ ಅವಮಾನ ಬರುವ ವಿಷಯವಾಗಿದೆ.

Top 10 Unsold Players In Pro Kabbadi Season 7 Auction Shocking Names 😱😨 || Sports Academy ||
Top 10 Unsold Players In Pro Kabbadi Season 7 Auction Shocking Names 😱😨 || Sports Academy ||

by Sports Acade...

Follow Kabbadi 360 For More Kabbadi Updates :- https://instagram.com/kabaddi_360?utm_source=ig_profile_share&igshid=lp13h7o5a89t PKL 7 All Teams Retained Players :- https://youtu.be/Ri8t_FWp34w ------------------------------------------------------------------- For Any Question And Promotion Related Questions What's App Me On :- 8860944351 For Call :- 9625793356 Official Facebook Page - https://m.facebook.com/Sports-Academy-1699645783463530/?ref=bookmarks Official Instagram - https://www.instagram.com/mohitrana03/ What's App Group Link- https://chat.whatsapp.com/0l1JZXcMb8NJcvwvKvcuv8 Pro Kabaddi Season 6 Previews And Highlights: https://www.youtube.com/playlist?list=PLl0WtDFdO2NY6tNPOoub-WvhGP7AIfRuY Kabbadi World Cup 2019 All Info :- https://www.youtube.com/playlist?list=PLl0WtDFdO2Na9JqafhgttGMQV2V52hrl9 --------------------------------------------------------------------- Subscribers Goals :- Channel Start - 5/3/2018 100 subscribers - 21/04/2018 500 Subscribers - 20/07/2018 1000 subscriber - 12/9/2018 2000 subscribers 21/11/2018 3000 subscribers - 3/2/2019 Channel Under Review - 4/2/2019 Channel Monitize - 13/2/2019 (really) 😘😍 5000 subscribers - 9/3/2019 10000 subscribers 🚫 I Am Mohit Rana From Delhi - Dwarka I Am A Owner Of This Channel And My Team Partners Is :- 1.Lakshaya Bhadauria 2.Shubham Yadav 3.Nikhil Bhadauria Our Team Make A Best Contant For You Jai Hind 🇨🇮🇨🇮 --------------------------------------------------------------------- My Mic :- https://www.amazon.in/Boya-Omnidirectional-Lavalier-Condenser-Microphone/dp/B076B8G5D8/ref=as_li_ss_tl?s=aps&ie=UTF8&qid=1547360967&sr=1-1-catcorr&keywords=Boya+mic&linkCode=sl1&tag=kabaddi03-21&linkId=a21d0017b4c94aaa137b0801e550532d&language=en_IN My Smart Phone :- https://www.amazon.in/Real-Realme-Mirror-Black-RAM/dp/B07JMHC2YB?tag=googinhydr18418-21&tag=googinkenshoo-21&ascsubtag=_k_CjwKCAiAv9riBRANEiwA9Dqv1Qk5IVtJoRAjGkGT29RYYobm2vz5PrUKBFJdnZ32ZwMz14_HaHkeORoC28wQAvD_BwE_k_&gclid=CjwKCAiAv9riBRANEiwA9Dqv1Qk5IVtJoRAjGkGT29RYYobm2vz5PrUKBFJdnZ32ZwMz14_HaHkeORoC28wQAvD_BwE My Editing Software :- Videos :- 1. Adobe Premium 2. Kine Master Pro (Paid Version) Thumbnail :- 1. Adobe Photoshop 2. Pics Art 3. Pixel Lab --------------------------------------------------------------------- Background Music Credit :- https://www.youtube.com/user/NoCopyrightSounds Photos Credit :- https://www.prokabaddi.com --------------------------------------------------------------------- *Tags We Use In This Video :- Kabaddi, Kabaddi World Cup, World cup, Kabaddi World Cup 2019, 2019 World Cup, 2019 kabaddi world cup, 2019 kabaddi world cup Starting Date, Kabaddi World Cup 2019 Starting Date, 2019 kabaddi world cup schedule, Kabaddi World Cup 2019 schedule, 2019 kabaddi world cup Fixtures, Kabaddi World Cup 2019 Fixtures, 2019 kabaddi world cup news, 2019 kabaddi world cup updates, 2019 kabaddi world cup all teams, Anup kumar, Pardeep narwal, Rahul chaudhary sports Academy ml ---------------------------------------------------------------------

bangalore rhinos vs pandichery preditors ipkl opening match highlihhts/ಬೆಂಗಳೂರು ಪಾಂಡಿಚೆರಿಪಂದ್ಯವಿವರಣೆ
bangalore rhinos vs pandichery preditors ipkl opening match highlihhts/ಬೆಂಗಳೂರು ಪಾಂಡಿಚೆರಿಪಂದ್ಯವಿವರಣೆ

by ಸುದ್...

ಇಂಡೋ ಇಂಟರ್ನಾಷನಲ್ ಕಬಡ್ಡಿ ಪ್ರೀಮಿಯರ್ ಲೀಗ್ನ ಪ್ರಥಮ ಪಂದ್ಯವು ಬೆಂಗಳೂರು ಜೊತೆ ಪಾಂಡಿಚೆರಿ ತಂಡಗಳು ಸೆಣಸಾಡಿದವು ಪ್ರಥಮ ಪಂದ್ಯದಲ್ಲಿ ಬೆಂಗಳೂರು ತಂಡವು 7 ಅಂಕಗಳಿಂದ ಜಯ ಸಾಧಿಸಿತು.ಈ ಪಂದ್ಯವು ಆವೃತ್ತಿಯ ಪ್ರಥಮ ಪಂದ್ಯವಾಗಿದ್ದು ತಂಡದ ಆಟಗಾರರಿಗೆ ಸ್ಫೂರ್ತಿ ತುಂಬಲಾಗಿದ್ದು ಹಾಗೆಯೇ ಕನ್ನಡಿಗರಿಗೆ ಸಂತಸ ನೀಡುವ ಸಂಗತಿಯಾಗಿದೆ.ಕಬಡ್ಡಿಯ ಕರ್ನಾಟಕದ ಎಲ್ಲ ಅಭಿಮಾನಿಗಳು ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಚಾಂಪಿಯನ್ ತಂಡದಂತೆ ಇಂಡೋ ಇಂಟರ್ನಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ನಲ್ಲೂ ಕೂಡ ಬೆಂಗಳೂರು ತಂಡ ವಿಜಯಶಾಲಿಯಾಗಿ ಚಾಂಪಿಯನ್ ಪಟ್ಟ ಧರಿಸಲಿ ಎಂಬುದು ಕನ್ನಡಿಗರ ಅಭಿಮಾನಿಗಳ ಹಾರೈಕೆ ಈ ಟೂರ್ನಿಯಲ್ಲಿ ಕಬಡ್ಡಿ ಆಟದ ವಿಧಾನವೂ ಮುಖ್ಯ ವಿಶೇಷವಾಗಿದೆ ಅದು ಹೇಗೆಂದರೆ ಪ್ರೊ ಕಬಡ್ಡಿಯಲ್ಲಿ ಎರಡು ಕ್ವಾರ್ಟರ್ಗಳು ಇಪ್ಪತ್ತು ನಿಮಿಷದಂತೆ ಎರಡು ಕ್ವಾರ್ಟರ್ ಆದರೆ ಇಲ್ಲಿ ಹತ್ತು ನಿಮಿಷಗಳಂತೆ ೪ ಕ್ವಾರ್ಟರ್ ಆಡಿಸುವ ವಿಧಾನ ಭಿನ್ನವಾಗಿದೆ.ಬೆಂಗಳೂರು ತಂಡದಲ್ಲಿ ಅನೇಕ ಉತ್ತಮ ಹಾಗೂ ಬಲಿಷ್ಠ ಆಟಗಾರರನ್ನು ಹೊಂದಿಕೊಂಡಿದ್ದು ಆವೃತ್ತಿ ಉದ್ದಕ್ಕೂ ಉತ್ತಮ ಆಡುತ್ತಾರೆ ಎನ್ನುವ ಸಂದೇಹವಿಲ್ಲ ಹಾಗೆಯೇ ಇನ್ನೂ ಅನೇಕ ಕ್ರೀಡಾ ಮಾಹಿತಿಗಾಗಿ ನಮ್ಮ ಚಾನಲ ಪಾಲಿಸಿ ಧನ್ಯವಾದಗಳು

RUMMY PLAYED MUMBAI KABADDI FINAL TAMILNADU SETTING STARSARS ACTION PACKED KABADDI MATCH 2019
RUMMY PLAYED MUMBAI KABADDI FINAL TAMILNADU SETTING STARSARS ACTION PACKED KABADDI MATCH 2019

by Mumbai Dhara...

RUMMY PLAYED MUMBAI KABADDI FINAL TAMILNADU SETTING STARSARS ACTION PACKED KABADDI MATCH 2019

ಈ ಇಬ್ಬರು ನನಗೆ ಬೇಕೆ ಬೇಕು ಅಂದ್ರು ವಿರಾಟ್..! | Oneindia Kannada
ಈ ಇಬ್ಬರು ನನಗೆ ಬೇಕೆ ಬೇಕು ಅಂದ್ರು ವಿರಾಟ್..! | Oneindia Kannada

by Oneindia Kan...

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ವಿಶ್ವಕಪ್‌ನಲ್ಲಿ ಭಾರತ ತಂಡದ ರಣತಂತ್ರ ರಚಿಸಲು ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ, ಉಪ ನಾಯಕ ರೋಹಿತ್‌ ಶರ್ಮಾ ಮತ್ತು ಮಾಜಿ ನಾಯಕ ಹಾಗೂ ವಿಕೆಟ್‌ಕೀಪರ್‌ ಎಂ.ಎಸ್‌ ಧೋನಿ ಅವರ ಮೊರೆ ಹೋಗಿದ್ದಾರೆ. Captain Virat Kohli ask Vice-captain Rohit Sharma and former captain and wicketkeeper MS Dhoni support for the World Cup 2019. Oneindia kannada Subscribe for More Videos.. ▬▬▬▬▬▬▬▬▬▬▬▬▬▬▬▬▬▬▬▬▬▬ ▬▬▬▬▬ Share, Support, Subscribe▬▬▬▬▬▬▬▬▬ ♥ subscribe : https://goo.gl/DyAyNO ♥ Facebook : https://www.facebook.com/oneindiakannada/ ♥ YouTube : https://goo.gl/DyAyNO ♥ twitter: https://twitter.com/OneindiaKannada ♥ GPlus: https://plus.google.com/+OneindiaKannada ♥ For Viral Videos: http://kannada.oneindia.com/videos/viral-c42/ ▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬

PRO KABADDI 2019 4 Players PUNERI PALTAN Will Retained Definitely In Season 7 PKL 2019
PRO KABADDI 2019 4 Players PUNERI PALTAN Will Retained Definitely In Season 7 PKL 2019

by Network all ...

In this video you will see 4 Players PUNERI PALTAN will going to Retained in Season 7 ,PKL 2019. ====================================================== WATCH MY OTHER VIDEOS: * 3 Players JAIPUR PINK PANTHERS will RETAINED PKL 2019 https://youtu.be/k2hHAmfkA2g * 5 Players DABANG DELHI will RETAINED in PKL 2019 https://youtu.be/8gToUaU1bwA *4 Players BENGAL WARRIORS will RETAINED in PKL 2019 https://youtu.be/zHu4_-PevLM *4 Players TELUGU TITANS will Retained in PKL 2019 https://youtu.be/hPujGVoWLTY *4 Players PUNERI PALTAN will RETAINED in PKL 2019 https://youtu.be/CJOv_vTuP_k * 3 Players HARYANA STEELERS will RETAINED in PKL 2019 https://youtu.be/-xnRk7sSOlE *4 Players PATNA PIRATES will Retained in PKL 2019 https://youtu.be/CUJXm7lzv1g *4 Players UMUMBA will Retained in PKL 2019 https://youtu.be/VhqdQ_NqFV8 *4 Players Bengaluru Bulls will Retained in PKL 2019 https://youtu.be/ZUJcJKd2DMk * 4 Players UP YODDHA will RETAINED in PKL 2019 https://youtu.be/p1Ji4Tg4WAY ====================================================== Plz subscribe My channel . For SUBSCRIBE click Here its FREE https://www.youtube.com/channel/UChf9cJVk4SQfhPc6_JloDNg?disable_polymer=true ====================================================== * COPYRIGHTS: I hereby declare that all Images use to make this video is from Google Search www.google.com by using Google Advanced Search to collect those images, usage rights: "free to use, share or modify. * DISCLAIMER: This Channel DOES NOT Promote or encourage Any illegal activities , all contents provided by This Channel is meant for EDUCATIONAL PURPOSE only . Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. If you have any concerns Please mail me at : [email protected] ...................................................................................................... #prokabaddi2019#puneripaltanretainedplayers#season7